20 Jul 2023

ITI ADMISSION OPEN 2023-24

*MES ITI, ವಿದ್ಯಾನಗರ, ಶಿರಸಿ.*

*ITI ಪ್ರವೇಶ ಪ್ರಕಟಣೆ*

2023-24 ನೇ ಶೈಕ್ಷಣಿಕ ವರ್ಷಕ್ಕೆ SSLC ಪಾಸಾದ / PUC ಪಾಸ್ ಅಥವಾ ಫೇಲಾದ ಆಸಕ್ತ ಅಭ್ಯರ್ಥಿಗಳು ಐ. ಟಿ. ಐ. ಕಚೇರಿಯಿಂದ ಅರ್ಜಿ ಪಡೆದು ನೇರವಾಗಿ ಪ್ರವೇಶ ಪಡೆಯಬಹುದಾಗಿದೆ.

*ಲಭ್ಯವಿರುವ 2-ವರ್ಷದ ಐ.ಟಿ.ಐ. ಕೋರ್ಸುಗಳು :*

  1. ಇಲೆಕ್ಟ್ರೀಷಿಯನ್

2.ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್

3.ಫಿಟ್ಟರ್

*ನಮ್ಮಲ್ಲಿ ITI ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ 100% ಉದ್ಯೋಗಾವಕಾಶದ ಭರವಸೆ.*

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

9481112002

9008048202

9986122582

(08384)234611, 08384-295842,

Youtube::-https://youtu.be/W6MM8gmGrV4

Download